B S Yeddyurappa hometown Bookanakere is filled with joy & happiness. A special pooja was held today at BS yeddyurappa hometown bookanakere in Mandya to wish Yeddyurappa for the formation of new government. <br /><br />ಬಿಜೆಪಿ ಪಾಳಯದಿಂದ ಗೆಲುವು ಸಾಧಿಸಿರುವ ಯಡಿಯೂರಪ್ಪನವರಿಗೆ ಒಳ್ಳೆಯದಾಗಲೆಂದು ಬಿಎಸ್ ವೈ ಹುಟ್ಟೂರು ಮಂಡ್ಯದ ಬೂಕನಕೆರೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿ ಎಸ್ ಯಡಿಯೂರಪ್ಪ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ಸಂಭ್ರಮ.<br />